Author Archives: Dr Umesh Bilagi

ಉಪ್ಪು ಮತ್ತು ಹೃದಯರೋಗ

ಹೆಚ್ಚಿನ ರಕ್ತದೊತ್ತಡ ಇದ್ದ ವೈಕ್ತಿಗಳಿಗೆ ಹೃದಯಕಾಯಿಲೆ ಮತ್ತು ಪಾರ್ಶುವಾಯು ಸಂಭವಿಸುವ ಸಾದ್ಯತೆ ಹೆಚ್ಚು, ಅದುಕ್ಕಾಗಿ ವೈದ್ಯರು ರಕ್ತದೊತ್ತಡವನ್ನು ನೀಯಂತ್ರರಣದಲ್ಲಿ ಇಡಲು ರೋಗಿಗಳಿಗೆ ಸೂಚೀಸುತ್ತಾರೆ. ಉಪ್ಪನ್ನು ಕಡಿಮೆ ಮಾಡಿದರೆ ಸಾಧರಣ ಪ್ರಮಾಣದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು, ಅದಕ್ಕಾಗಿ ರಕ್ತದೊತ್ತಡ ಹೆಚ್ಚಾದವರಿಗೆ ಉಪ್ಪನ್ನು ಕಡಿಮೆ ತಿನ್ನಲು ವೈದ್ಯರು ಹೇಳುತ್ತಾರೆ, ಇದರಂತೆ ಉಪ್ಪನ್ನು ರಕ್ತದೊತ್ತಡ ಹೆಚ್ಚಿಲ್ಲದವರು ಕಡಿಮೆ ತಿಂದರೆ ಒಳ್ಳೆಯದಾಗಬಹುದೆಂಬ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ