ಉಪ್ಪು ಮತ್ತು ಹೃದಯರೋಗ

ಹೆಚ್ಚಿನ ರಕ್ತದೊತ್ತಡ ಇದ್ದ ವೈಕ್ತಿಗಳಿಗೆ ಹೃದಯಕಾಯಿಲೆ ಮತ್ತು ಪಾರ್ಶುವಾಯು ಸಂಭವಿಸುವ ಸಾದ್ಯತೆ ಹೆಚ್ಚು, ಅದುಕ್ಕಾಗಿ ವೈದ್ಯರು ರಕ್ತದೊತ್ತಡವನ್ನು ನೀಯಂತ್ರರಣದಲ್ಲಿ ಇಡಲು ರೋಗಿಗಳಿಗೆ ಸೂಚೀಸುತ್ತಾರೆ. ಉಪ್ಪನ್ನು ಕಡಿಮೆ ಮಾಡಿದರೆ ಸಾಧರಣ ಪ್ರಮಾಣದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು, ಅದಕ್ಕಾಗಿ ರಕ್ತದೊತ್ತಡ ಹೆಚ್ಚಾದವರಿಗೆ ಉಪ್ಪನ್ನು ಕಡಿಮೆ ತಿನ್ನಲು ವೈದ್ಯರು ಹೇಳುತ್ತಾರೆ, ಇದರಂತೆ ಉಪ್ಪನ್ನು ರಕ್ತದೊತ್ತಡ ಹೆಚ್ಚಿಲ್ಲದವರು ಕಡಿಮೆ ತಿಂದರೆ ಒಳ್ಳೆಯದಾಗಬಹುದೆಂಬ ಉಹೆಯು ಸಹ ಇದೆ.
ಈ ಉಹೆ ನೀಜವಲ್ಲವೆಂದು ಲ್ಯಾಣ್‍ಸೆಟ ಎಂಬ ವೈದ್ಯಕಿಯ ಕ್ಷೇತ್ರದಲ್ಲಿ ಪ್ರಮುಖವಾದ ಜರ್ನಲನಲ್ಲಿ ಇತ್ತಿಚಿಗೆ ಪ್ರಕಟಗೊಂಡ ಅಧ್ಯಯನದಿಂದ ತೀಳಿದುಬಂದಿದೆ.
ಸಾಮಾನ್ಯವಾಗಿ ನಾವ್ವೆಲ್ಲರು ತೇಗೆದುಕೊಳ್ಳುವ ಉಪ್ಪಿನಲ್ಲಿ ಸೋಡಿಯಮ್ ಎಂಬ ಲವಣವಿರುತ್ತದೆ. ಇದು ರಕ್ತದಲ್ಲಿ ಹೆಚ್ಚಾದಾಗ, ದೇಹದಲ್ಲಿ ಹೆಚ್ಚು ನೀರು ಸೇಖರಣೆಗೊಳ್ಳುತ್ತದೆ. ಹೆಚ್ಚು ಸೇಖರಣೆಗೊಂಡ ನೀರು, ರಕ್ತದ ಗಾತ್ರವನ್ನು ಹೀಗ್ಗಿಸುತ್ತದೆ. ಹಾಗೆ ಹೀಗ್ಗಿದ ರಕ್ತದಗಾತ್ರ, ರಕ್ತದೊತ್ತಡವನ್ನು ಹೆಚ್ಚಾಗೀಸುತ್ತದೆ.

ಪ್ರಕಟಗೊಂಡ ಅಧ್ಯಯನದಲ್ಲಿ ಕಂಡುಬಂದ್ದಿದ್ದೆನೆಂದರೆ, ರಕ್ತದೊತ್ತಡ ಇಲ್ಲದ ವೈಕ್ತಿಗಳು, ಕಡಿಮೆ ಉಪ್ಪು ತೆಗೆದುಕೊಂಡರೆ, ಹೆಚ್ಚಿನ ಹೃದಯಘಾತ, ಪಾರ್ಶುವಾಯು ಹಾಗು ಮರಣದ ಸಂಭವ ಇರುತ್ತದೆ. ಹಾಗಾಗಿ ರಕ್ತದೊತ್ತಡ ಹೆಚ್ಚಿಲ್ಲದವರು ಉಪ್ಪನ್ನು ಕಡಿಮೆ ಮಾಡುವ ಗೋಝಿಗೆ ಹೋಗಬಾರದು.

ಈ ಅಧ್ಯಯನದಲ್ಲಿ 49 ದೇಶಗಳಿಂದ 1,30,000 ವೈಕ್ತಿಗಳನ್ನು ಸಂಘಟಿಸಲಾಗಿತ್ತು. ಸೋಡಿಯಮ್ ಲವಣವನ್ನು ದಿಣಕ್ಕೆ 3 ಗ್ರಾಮಿಗಿಂತ ಕಡಿಮೆ ತೆಗೆದುಕೊಳ್ಳವ ರಕ್ತದೊತ್ತಡ ಇಲ್ಲದವರಲ್ಲಿ ಹೃದಯಘಾತ, ಪಾರ್ಶುವಾಯು ಹಾಗು ಮರಣದ ಸಂಭವಹ ಹೆಚ್ಚೆಂದು ತೀಳಿದುಬಂತ್ತು. ಹೇಚ್ಚಿನ ರಕ್ತದೋತ್ತಡದ ಕಾಯಿಲೆಇಂದ ಬಳಲುತ್ತಿರುವವರು, ದೀನಕ್ಕೆ 6 ಗ್ರಾಮಿಕ್ಕಿಂತ ಹೆಚ್ಚು ಸೋಡಿಯಮ್ ಲವಣ ತೆಗೆದುಕೊಂಡರೆ ಒಳ್ಳೆಯದೆಲ್ಲವೆಂದು ಸಹ, ಈ ಅದ್ಯಯನವೇ ತೀಳಿಸಿತು.

ಇನ್ನೊಂದು ಅದ್ಯಯನ ಜಾಮಾ ಎಂಬ ಜರನ್ನಲ್ಲಿ ಪ್ರಕಟಗೊಂಡಿದೆ, ಅದರ ಪ್ರಕಾರ ಮೂತ್ರಫಿಂಡದ ಕಾರ್ಯಕ್ಷಮತೆ ಮಂದತೆ ಇಂದ (ಅhಡಿoಟಿiಛಿ ಖeಟಿಚಿಟ ಈಚಿiಟuಡಿe) ಬಳಲುತ್ತೀರುವವರು ಉಪ್ಪನ್ನು ಕಡಿಮೆ ತೀನ್ನಬೇಕು.

ಹೆಚ್ಚಿನ ರಕ್ತದೊತ್ತಡ ಕಾಯಿಲೆ ಇಂದ ಬಳಲುತ್ತೀರುವ ವೈಕ್ತಿಗಳು, ತ್ತಮ್ಮ ವೈದ್ಯರು ಸೂಚಿಸಿದಂತೆ ಮಾತ್ರೆಗಳನ್ನು ತಪ್ಪದೆ ತೆಗೆದುಕೊಳ್ಳಬೇಕು. ದೀನಕ್ಕೆ ಕನೀಸ್ಟ 30 ನೀಮಿಷ ವ್ಯಾಯಾಮ ಮಾಡಬೇಕು. ಕೈಭೀಸಿ ವೇಗವಾಗಿ ನೇಡೆಯುವುದೆ ಒಂದು ಒಳ್ಳೆಯ ವ್ಯಾಯಾಮ. ಹೆಚ್ಚು ರಕ್ತದೊತ್ತಡ ಕಾಯಿಲೆಂದ ಬಳಲುತ್ತೀರುವವರಿಗೆ ಕೈಭೀಸಿ ವೇಗವಾಗಿ ನೇಡೆಯುವು ವ್ಯಾಯಾಮವನ್ನು ಹೆಚ್ಚೀನ ವೈದ್ಯರು ಸೂಚಿಸುತ್ತಾರೆ. ರಕ್ತದೊತ್ತಡವನ್ನು ತಮ್ಮ ವೈದ್ಯರು ಸೂಚೀಸಿದಂತೆ ಫರೀಕ್ಷೆಮಾಡಿಸಿಕೊಳ್ಳಬೇಕು.

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s